ಮಂಗಳೂರು,(ZoomKarnataka)ಸೆ.21 : ವೀರ ಕೇಸರಿ ಫ್ರೆಂಡ್ಸ್ ಮಜಿ ಬೋಳಿಯಾರು ಇದರ ಆಶ್ರಯದಲ್ಲಿ ದ್ವಿತೀಯ ವರ್ಷದ ಅಮ್ಮೆಂಬಳ ಮಾಗಣೆದ ಕೆಸರ್‌ದ ಕಂಡದ ಗೌಜಿ ಗಮ್ಮತ್ತದ ಲೇಸ್
ತಾರೀಖ 22-09-2024 ಆದಿತ್ಯವಾರ ಬೆಳಿಗ್ಗೆ 8.30 ರಿಂದ ಸ್ಥಳ : ಮಜಿ ಶ್ರೀ ಮಹಮ್ಮಾಯಿ ದೇವಸ್ಥಾನದ ಬಳಿಯ ಗದ್ದೆಯಲ್ಲಿ ಮಕ್ಕಳಿಗೆ, ಮಹಿಳೆಯರಿಗೆ ಹಾಗೂ ಪುರುಷರಿಗೆ ವಿವಿಧ ಆಟೋಟ ಸ್ಪರ್ಧೆಗಳು ವಾಲಿಬಾಲ್ ತ್ರೋಬಾಲ್ ಮತ್ತು ಹಗ್ಗಜಗ್ಗಾಟ
ವಿಶೇಷ ಆಕರ್ಷಣೆ : * ನಿಧಿ ಶೋಧ * ಗೋಪುರ ಕಟ್ಟಿ ಮಡಕೆ ಒಡೆಯುವುದು. 10 ನೇ ತರಗತಿ ಮೇಲ್ಪಟ್ಟು ಗುಂಪಾಗಿ ಆಡುವ ಎಲ್ಲಾ ಆಟವನ್ನು ಪರಿಗಣಿಸಿಅತೀ ಹೆಚ್ಚು ಪ್ರಶಸ್ತಿ ಪಡೆದ ತಂಡಕ್ಕೆ ಕೂಟದ ಚಾಂಪಿಯನ್ ಟ್ರೋಫಿಯನ್ನು ನೀಡಲಾಗುವುದು.
ವಿ ಸೂ… ಬೆಳಿಗ್ಗಿನ ಚಾ ತಿಂಡಿ ಹಾಗೂ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಆಯೋಜಿಸಲಾಗಿದೆ.
ವೀರ ಕೇಸರಿ ಫ್ರೆಂಡ್ಸ್ ಮಜಿ ಬೋಳಿಯಾರು ಹಾಗೂ ಭಾರತೀಯ ಅಂಚೆ ಇಲಾಖೆ ಮಂಗಳೂರು ವಿಭಾಗ ಇವರ ಸಹಭಾಗಿತ್ವದಲ್ಲಿ ಅಂಚೆ ಇಲಾಖಾ ಸೌಲಭ್ಯಗಳ ಮಾಹಿತಿ ಹಾಗೂ ಅಪಘಾತ ವಿಮೆ ಯೋಜನೆಯ ಇದರ ಸದುಪಯೋಗವನ್ನು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಈ ಯೋಜನೆಯನ್ನು ಪಡೆಯಬೇಕಾಗಿ ಎಂದು ಸಂಘಟಕರು ತಿಳಿಸಿದ್ದಾರೆ.
ವಿ.ಸ. : ವಿಮೆ ಮಾಡಿಸುವವರು ವಿಮಾ ಮೊತ್ತದ ಜೊತೆಗೆ ಆಧಾರ್ ಕಾರ್ಡ್, ಆಧಾರ್ ಲಿಂಕ್ ಆಗಿರುವ ಮೊಬೈಲ್, ಪಾನ್ ಕಾರ್ಡ್ ಹಾಗೂ ನಾಮಿನಿ ಆಧಾರ್ ಕಾರ್ಡ್ ತರತಕ್ಕದ್ದು