ಕರಾವಳಿ

ದೇವರ ಪಾದ ಸೇರಿದ ಉಳ್ಳಾಲ ಖಾಝಿ ಫಝಲ್ ಕೋಯಮ್ಮ ತಂಙಳ್

Published

on

ಮಂಗಳೂರು, ಜು.08(Zoom Karnataka): ಇಟ್ಟಿಕುಳಂ ನಿವಾಸಿಯಾಗಿರುವ ಹಾಗೂ ಉಳ್ಳಾ ಖಾಝೀಯ ಬಹುಃ ಸೈಯ್‌ಉದ್‌ ಫಝಲ್‌ ಕೋಯಮ್ಮ ತಂಙಳ್‌ ( ಕೂರ ತಂಙಳ್‌) ರವರು ಕೇರಳದಲ್ಲಿ  ಸೋಮವಾರ( ಜು. 08 )ನಿಧನರಾಗಿದ್ದಾರೆ.

ಸಂಜೆ 5ಗಂಟೆಗೆ ಶೈಖುನಾ ಸುಲ್ತಾನುಲ್‌ ಉಲಮಾರ ನೇತೃತ್ವದಲ್ಲಿ ಪುತ್ತೂರಿನ ಕೂರತ್‌ನಲ್ಲಿ ಜನಾಝ ನಮಾಝ್‌ ನಡೆಯಲಿದೆ. ರಾತ್ರಿ ೯ ಗಂಟೆಗೆ ಕೂರತ್‌ ಮಸೀದಿ ವಠಾರದಲ್ಲಿ ದಫನ್‌ ಕಾರ್ಯ ನಡೆಯಲಿದೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

Trending

Exit mobile version