ಕರಾವಳಿ

ಯುವಕನನ್ನು ಸೊಂಡಿಲಿನಿಂದ ಎತ್ತಿ ಬಿಸಾಡಿದ ಕುಕ್ಕೆ ಸುಬ್ರಹ್ಮಣ್ಯದ ಅನೆ..

Published

on

Jun 26 (ZoomKarnataka) ಸುಬ್ರಹ್ಮಣ್ಯ: ಯುವಕನೊಬ್ಬನನ್ನು ಅನೆ ಸೊಂಡಿಲಿನಿಂದ ಎಳೆದು ಹಾಕಿದ ಘಟನೆ ದ.ಕ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆದಿದೆ
ಆನೆ ಎಳೆದು ಹಾಕಿದ ವೀಡಿಯೋ ವೈರಲ್ ಆಗ್ತಿದೆ.

ಸುಬ್ರಹ್ಮಣ್ಯದ ಸವಾರಿ ಮಂಟಪದ ಹತ್ತಿರದ ಬಳಿ ದೇವಸ್ಥಾನದ ಆನೆ
ಡಿಸಿಎಂ ಡಿ.ಕೆ.ಶಿ ಯವರನ್ನು ಸ್ವಾಗತಿಸಲು ಹೋಗುವ ಸಲುವಾಗಿ ನಿಂತಿತ್ತು. ಈ ವೇಳೆ ಒಂದಿಬ್ಬರು ಪೊಲೀಸರು ಕೂಡ ಆನೆಯ ಬಳಿಯಲ್ಲಿ ನಿಂತು ಪೋಟೋ ತೆಗೆಯಲು ಬಂದಿದ್ದರು.ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ಹೋಟೆಲ್ ವೊಂದರ ರೂಂ ಬಾಯ್ ಅನೆ ಮುಂದೆ ಬಂದಿದ್ದು ಇದರಿಂದ ಕೋಪಗೊಂಡ ಅನೆ ಯುವಕನನ್ನು ಸೊಂಡಿಲಿನಿಂದ ಎಳೆದು ಬಿಸಾಡಿದೆ ಸದ್ಯ ಯಾವುದೇ ಪ್ರಾಣಪಾಯವಿಲ್ಲದೇ ಯುವಕ ಪಾರಾಗಿದ್ದಾನೆ ಎನ್ನಲಾಗಿದೆ..

Leave a Reply

Your email address will not be published. Required fields are marked *

Trending

Exit mobile version