ಮನೋರಂಜನೆ

ಲಂಗ ದಾವಣಿ ತೊಟ್ಟ ಮಗಳು ಜಾನಕಿ; ಹಳ್ಳಿ ಹುಡುಗಿ ಎಂದ ಫ್ಯಾನ್ಸ್‌

Published

on

ಮಗಳು ಜಾನಕಿ ಸೀರಿಯಲ್‌ ಖ್ಯಾತಿಯ ನಟಿ ಗಾನವಿ ಲಕ್ಷ್ಮಣ್ ತಮ್ಮ ಸುಂದರವಾದ ಫೋಟೋ ಹಂಚಿಕೊಂಡಿದ್ದಾರೆ. ಇವರ ಈ ಫೋಟೋಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ.

ಗಾನವಿ ಲಕ್ಷ್ಮಣ್ ಲಂಗ-ದಾವಣ ಧರಿಸಿರೋ ಈ ಫೋಟೋದಲ್ಲಿ ಮೇಕಪ್‌ ಇಲ್ವೇ ಇಲ್ಲ. ಎಲ್ಲೂ ಲೈಟಿಂಗ್ ಕಮಾಲ್ ಕೂಡ ಇಲ್ಲ. ಇರೋದೆಲ್ಲ ನಾಚ್ಯೂರಲ್ ಆಗಿಯೇ ಇದೆ.

ಈ ಫೋಟೋಗಳು ತುಂಬಾನೆ ಸಿಂಪಲ್ ಆಗಿವೆ. ಇವುಗಳನ್ನ ನೋಡಿದ ಕೆಲವು ಫ್ಯಾನ್ಸ್, ನೀವು ತುಂಬಾನೆ ಚೆನ್ನಾಗಿದ್ದೀರಾ? ಸೋ ನಾಚ್ಯೂರಲ್ ಅಂತಲೇ ಬಣ್ಣಿಸಿದ್ದಾರೆ. ಇನ್ನು ಕೆಲವರು ಯು ಆರ್ ಸೋ ಬ್ಯೂಟಿಫುಲ್ ಅನ್ನೋದನ್ನೇ ಹೆಚ್ಚು ಕೇಳಿಕೊಂಡಿದ್ದಾರೆ.

Leave a Reply

Your email address will not be published. Required fields are marked *

Trending

Exit mobile version