ತಾಜಾ ಸುದ್ದಿ

ವಿಷ ಪದಾರ್ಥ ಸೇವಿಸಿದ್ದ ವಿದ್ಯಾರ್ಥಿನಿ ಚಿಕಿತ್ಸೆ ಫಲಕಾರಿಯಾಗದೇ ಸಾವು

Published

on

ಪುತ್ತೂರು, ಜೂ 03 : ವಿಷ ಪದಾರ್ಥ ಸೇವಿಸಿ ಅಸ್ವಸ್ಥಗೊಂಡಿದ್ದ ಬಲ್ನಾಡು ಬಂಗಾರಡ್ಕದ ವಿದ್ಯಾರ್ಥಿನಿಯೊಬ್ಬರು ಮಂಗಳೂರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಮೃತ ವಿದ್ಯಾರ್ಥಿನಿಯನ್ನು ವಂಶಿ ಎಂದು ಗುರುತಿಸಲಾಗಿದೆ.

ಬಲ್ನಾಡು ಬಂಗಾರಡ್ಕ ದಿ ಕಮಲಾಕ್ಷ ಅವರ ಪುತ್ರಿ ಪುತ್ತೂರಿನ ವಿದ್ಯಾರ್ಥಿನಿ ವಂಶಿ ಮೃತಪಟ್ಟ ವಿದ್ಯಾರ್ಥಿನಿ.

Leave a Reply

Your email address will not be published. Required fields are marked *

Trending

Exit mobile version