ಮನೋರಂಜನೆ

ತುಕಾರಾಮ ಬಾಯಾರ್ ರವರ ಕನಸಿನ ಕೂಸು ‘ಸಿಲಿಕಾನ್ ಸಿಟಿ’ ಕಿರುಚಿತ್ರದ ಪೋಸ್ಟರ್ ಬಿಡುಗಡೆ

Published

on

ಪುತ್ತೂರು : ತುಕಾರಾಮ ಬಾಯಾರ್ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನ ಮಾಡಿದ ಮೊದಲ ಕಿರುಚಿತ್ರ ‘ಸಿಲಿಕಾನ್ ಸಿಟಿ’ ನ ಪೋಸ್ಟರ್ ಬಿಡಗಡೆ ಮಾಡಲಾಯಿತು. 

ಈ ಕಿರುಚಿತ್ರದ ಎಲ್ಲಾ ಚಿತ್ರೀಕರಣವು  ಬೆಂಗಳೂರಿನಲ್ಲೇ ನಡೆದಿದೆ. ಶರತ್‌ಚಂದ್ರ ಬಾಯಾರ್ ನಿರ್ಮಾಣ, ಗಿರೀಶ್ ಸಾಲಿಯಾನ್ ಮುಳಿಯ ಕಾರ್ಯನಿರ್ವಾಹಕ ನಿರ್ಮಾಣ, ಮೋಹಿತ್ ಸದಾಶಿವ ಸಂಕಲನ, ಕಿರಣ್ ಆಚಾರ್ಯರವರು ಪೋಸ್ಟರ್ ಡಿಸೈನ್ ಅನ್ನು ಮಾಡಿದ್ದಾರೆ.

Leave a Reply

Your email address will not be published. Required fields are marked *

Trending

Exit mobile version