ಕ್ರಿಕೆಟ್ ನ್ಯೂಸ್

ಚೆನ್ನೈ ಫ್ಯಾನ್ಸ್‌ನಿಂದ ಧೋನಿಗೆ ಮರೆಯಲಾಗದ ಉಡುಗೊರೆ

Published

on

ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಧೋನಿಗೆ ಇದು ಕೊನೆಯ ಐಪಿಎಲ್ ಎಂದು ಹೇಳಲಾಗುತ್ತಿದ್ದು, ಕೊನೆಯ ಹೋಂ ಗ್ರೌಂಡ್ ಪಂದ್ಯವನ್ನಾಡಿದ್ದ ಧೋನಿಗೆ ಕೆಲವು ಅಭಿಮಾನಿಗಳು ಚೆಪಾಕ್ ಸ್ಟೇಡಿಯಂನ ಮಿನಿಯೇಚರ್ ಅನ್ನು ಉಡುಗೊರೆಯಾಗಿ ನೀಡಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

  • ಚೆಪಾಕ್ ಕ್ರೀಡಾಂಗಣದೊಂದಿಗೆ ಧೋನಿಗೆ ವಿಶೇಷ ಸಂಬಂಧವಿದ್ದು, ಚೆಪಾಕ್ ಸ್ಟೇಡಿಯಂ ಹಲವು ವರ್ಷಗಳಿಂದ ಚೆನ್ನೈ ಸೂಪರ್ ಕಿಂಗ್ಸ್‌ನ ತವರು ಮೈದಾನವಾಗಿದೆ.ಇನ್ನು ಸಂದರ್ಶನವೊಂದರಲ್ಲಿ ಧೋನಿ ಅವರು ತಮ್ಮ ಕೊನೆಯ ಐಪಿಎಲ್ ಪಂದ್ಯವನ್ನು ಚೆನ್ನೈನಲ್ಲಿ ಆಡಲು ಬಯಸುವುದಾಗಿ ಹೇಳಿದ್ದು, ಇದೀಗ ಈ ಸೀಸನ್​ನ ಕೊನೆಯ ಹೋಂ ಗ್ರೌಂಡ್ ಪಂದ್ಯವನ್ನಾಡಿದ್ದ ಧೋನಿಗೆ ಕೆಲವು ಅಭಿಮಾನಿಗಳು ಚೆಪಾಕ್ ಸ್ಟೇಡಿಯಂನ ಮಿನಿಯೇಚರ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ.

Leave a Reply

Your email address will not be published. Required fields are marked *

Trending

Exit mobile version