ಜೂಮ್ ಪ್ಲಸ್

ಆಗಾಗ ಸುರಿಯುವ ಮಳೆ ಡೆಂಗ್ಯೂಗೆ ಪೂರಕ ಮುನ್ನೆಚ್ಚರಿಕೆಯೇ ಮದ್ದು ಆಶಾ ಬೇಗಂ

Published

on

ಗಂಗಾವತಿ.16 ಗಂಗಾವತಿ 31 ನೇ ವಾರ್ಡ್ ನಲ್ಲಿ ವಿರುಪಾಪುರ ತಾಂಡದಲ್ಲಿ ಮೇ.16 ಡೆಂಗ್ಯೂ ದಿನಾಚರಣೆ ಉದ್ಘಾಟಿಸಿದರು ನಂತರ ಮಾತನಾಡಿದ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಆಶಾ ಬೇಗಂ ಅವರು ಬೇಸಿಗೆ ಮಳೆ ಬಿಟ್ಟು ಬಿಟ್ಟು ಸುರಿಯುತ್ತಿದ್ದು ಸಾಂಕ್ರಾಮಿಕ ಕಾಯಿಲೆಯಗಳು ಹೆಚ್ಚುತ್ತದೆ ಆದರಿಂದ ಸಾರ್ವಜನಿಕರು ಮುಂಜಾಗ್ರತಾವಾಗಿ ಮನೆ ಕಠಡಗಳ ಮನೆ ಸುತ್ತಮುತ್ತಲಿನ ಖನತಾಜ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಬೇಕು ಈ ಒಂದು ಡೆಂಗ್ಯೂ ಜ್ವಾರ ಹೇಗೆ ಹರಡುತ್ತದೆ ಅಂದ್ರೇ ಇದು ಹೆಣ್ಣು ಈಡಿಸ್ ಈಜಿಪ್ಡಿ ಸೂಳ್ಳೆ ಕಡಿತದಿಂದ ಡೆಂಗ್ಯೂ ಹರಡುತ್ತದೆ,ರಕ್ತನಾಳಗಳಿಗೆ ಈ ವೈರಸ್ ಆನೆ ಉಂಟು ಮಾಡುತ್ತದೆ ಈ ಸೊಳ್ಳೆ ಹಗಲಿನಲ್ಲಿಯೇ ಕಡಿಯುತ್ತದೆ ಆದಕಾರಣ ಡೆಂಗ್ಯೂ ಜ್ವಾರ ಬರದಂತೆ ನಾವು ನೀವು ನೋಡಿಕೊಳಬೇಕಾಂದ್ರೆ ಮುಂಜಾಗ್ರತೆಯ ಕ್ರಮಗಳು ಸಾಮನ್ಯ ಜ್ವರವನ್ನು ನಾವು ನಿರ್ಲಕ್ಷ್ಯವಸದೆ ಸಮೀಪದ ಆರೋಗ್ಯ ಕೇಂದ್ರೆಕ್ಕೆ ಹೋಗ ಚಿಕಿತ್ಸೆ ಪಡೆಯಬೇಕು ನಂತರ ನಿಮ್ಮ ನಿಮ್ಮ ಮನೆಯಲ್ಲಿ 2ರಂದದ 3ದಿನಗಳಗೊಮ್ಮೆ ನೀರು ಬದಲಾಯಿಸಿ ಸ್ವಚ್ಚಗೊಳಿಸಬೇಕು ಎಂದು ಸಾರ್ವಜನಿಕರಿಗೆ ಸಲಹೆಯನ್ನು ನೀಡಿದರು ಈ ಸಂದರ್ಭದಲ್ಲಿ ಮಲೇರಿಯಾ ತಾಲೂಕು ಮೇಲ್ವಿಚಾರಕರಾದ ದೇವೇಂದ್ರಗೌಡ,ಮಲೇರಿಯಾ ಲಿಂಕ್ ವರ್ಕ್ ರ ಹೆಚ್.ಸುರೇಶ,ರಮೇಶ, ಆರೋಗ್ಯ ಸಿಬ್ಬಂದಿ ಖಾಸೀಂಬಿ,ಸರಸ್ವತಿ, ಆಶಾ ಕಾರ್ಯಕರ್ತಯರಾದ ಸರೋಜಾಬಾಯಿ,ದೀಪಾ,ಕೆ.ಲಲಿತಾ,ಸುಮಾ, ಮೀನಾಕ್ಷಿ, ಜ್ಯೋತಿ, ಗೌಸೀಯಾ,ಸೇರಿದಂತೆ ಇತ್ತರರು ಇದ್ದರು

Leave a Reply

Your email address will not be published. Required fields are marked *

Trending

Exit mobile version