ಗಂಗಾವತಿ 14,, 2023 ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ, ಗಂಗಾವತಿ ಕ್ಷೇತ್ರದ ಮತದಾರರ ತೀರ್ಪನ್ನು, ತಾವು ಸ್ವಾಗತಿಸಿಕೊಳ್ಳುವುದು ಜೊತೆಗೆ, ಸೋಲಿನ, ನೈತಿಕ ಹೊಣೆಗಾರಿಕೆ ತಾವೇ, ಸ್ವತಃ ಒಪ್ಪಿಕೊಳ್ಳುವುದಾಗಿ, ಶಾಸಕ ಪರಣ್ಣ,, ಮುನವಳ್ಳಿ, ಹೇಳಿದರು,, ಅವರು, ಭಾನುವಾರದಂದು ಬಿಜೆಪಿ ಕಾರ್ಯಾಲಯ, ದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ದರು,,,, ಪ್ರಜಾ, ಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ,, ಪ್ರತಿ ಐದು ವರ್ಷಕ್ಕೊಂದು, ಜರಗುವುದು ಸಾಮಾನ್ಯ, ಇದರಲ್ಲಿ ಸೋಲು, ಗೆಲುವು ಸಮಾನವಾಗಿ, ಸ್ವೀಕರಿಸುವ ವ್ಯಕ್ತಿತ್ವ ತಮ್ಮದಾಗಿದ್ದು, ಸೋಲಿನ ಬಗ್ಗೆ, ಆತ್ಮಾವಲೋಕ ನ, ಮಾಡಿಕೊಳ್ಳುತ್ತೇನೆ,,,, ಈ ಹಿಂದೆ ಎರಡು ಬಾರಿ ಅವಧಿಗೆ, ಕ್ಷೇತ್ರದ ಜನ ತೆ ಆಯ್ಕೆಗೊಳಿಸುವುದರ ಮೂಲಕ, ಜನಸೇವೆ ಮಾಡಲು, ಅವಕಾಶ, ಕಲ್ಪಿಸಿದರು,,
ಈಗ ಮತದಾರರು ತಮ್ಮನ್ನು ತೀರಿಸಿಪಡಿಸುವುದರ ಮೂಲಕ, ಹೊಸ ಮುಖಕ್ಕೆ ಅವಕಾಶ ಕಲ್ಪಿಸಿದ್ದಾರೆ,,, ಹೀಗಾಗಿ ಕಾರ್ಯಕರ್ತರು ಯಾವುದೇ ಕಾರಣಕ್ಕೂ ಎದೆ ,ಗುಂದದೆ ಆತ್ಮಸ್ಥೈರದಿಂದ, ಪಕ್ಷದ ಸಂಘಟನೆ ಮುಂದಾಗಬೇಕೆಂದು, ಕರೆ ನೀಡಿ ದರು ಅಧಿಕಾರವಿರಲಿ ಬಿಡಲಿ, ತಮ್ಮ ಮನೆ,,, ಕಾರ್ಯಾಲಯ ಮುಕ್ತವಾಗಿ ತೆರೆದಿರುತ್ತದೆ, ಎಂದಿನಂತೆ ತಮ್ಮ ಸಹಕಾರ ನಿರಂತರವಾಗಿರುತ್ತದೆ,, ಶಾಸಕರಾಗಿ ಮಾಡಿದಂತಹ ಅಭಿವೃದ್ಧಿ ಕೆಲಸಗಳು, ತೃಪ್ತಿ ತಂದಿವೆ, ಪ್ರಸ್ತುತ ಶಾಸಕರು, ನೆನಗುದಿಗೆ ಬಿದ್ದ ಅಭಿವೃದ್ಧಿ ಕಾರ್ಯಗಳನ್ನು ಸಂಪೂರ್ಣಗೊಳಿಸಲಿ,, ಕಿಷ್ಕಿಂದೆಯಾ ಅಂಜನಾದ್ರಿ,, ಗಂಡುಗಲಿ ಕುಮಾರರಾಮನ ಕಮ್ಮಟ, ದುರ್ಗ, ಸೇರಿದಂತೆ ಐತಿಹಾಸಿಕ ತಾಣ ಗಳಿಂದ, ಪ್ರವಾಸಿ ಕೇಂದ್ರವಾಗಿಸುವಲ್ಲಿ, ವಿಶೇಷ ಗಮನ ಹರಿಸಲಿ,, ಒಟ್ಟಾರೆ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ, ತಮ್ಮ ಸಲಹೆ ಸಹಕಾರ ಸಂಪೂರ್ಣವಾಗಿರುತ್ತದೆ ಎಂದು, ಹೇಳಿದರು,,, ಈ ಸಂದರ್ಭದಲ್ಲಿ, ಸೂರಿ ಬಾಬು ನೆಕ್ಕಂಟಿ,, ವಿರುಪಾಕ್ಷಪ್ಪ, ಸಿಂಗನಾಳ, ಹನುಮಂತಪ್ಪ, ನಾಯಕ್, ವೀರಭದ್ರಪ್ಪ ನಾಯಕ್, ಸೇರಿದಂತೆ, ಪಕ್ಷದ ವಿವಿಧ ಘಟಕಗಳ ಸದಸ್ಯರು ಪದಾಧಿಕಾರಿಗಳು ಪಾಲ್ಗೊಂಡಿದ್ದರು