ಗಂಗಾವತಿ 14,, ಗಂಗಾವತಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಇಕ್ಬಾಲ್ ಅನ್ಸಾರಿ ಅವರ, ಸೋಲಿಗೆ ಕಾಂಗ್ರೆಸ್ ಪಕ್ಷದ ಊಸರವಳ್ಳಿಯ ತರಹ ಬಣ್ಣ ಬದಲಿಸುವ, ನಾಯಕರುಗಳಿಗೆ ಕಾರಣವಾಗಿದ್ದಾರೆ ಎಂದು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, ಶಾಮೀದ್ ಮನಿಯರ್, ಮುಖಂಡ ಖಾದ್ರಿ, ಇತರರು ಗಂಭೀರ ಆರೋಪ ಮಾಡಿದ ರು,, ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು, ಎಂದು ಹೇಳಿಕೊಳ್ಳುತ್ತಿರುವ, ಮಾಜಿ ಸಚಿವ ಮಲ್ಲಿಕಾರ್ಜುನ್ ನಾಗಪ್ಪ, ಹಾಗೂ ಮಾಜಿ ಎಂಎಲ್ಸಿ ಎಚ್ ಆರ್ ಶ್ರೀನಾಥ್ ಇವರ,, ದ್ವಂದ್ವ ನಿಲುವು, ಪಕ್ಷ ವಿರೋಧಿ ಚಟುವಟಿಕೆಗಳಿಗೆ ಹೆಸರಾಗಿದ್ದು, ಇಂತಹ ಮಹಾನ್ ಭಾವದಿಂದಲೇ, ಕಾಂಗ್ರೆಸ್ ಸೋಲಿಗೆ ಕಾರಣವಾಗಿದೆ ಎಂದು ತಿಳಿಸಿದರು,
ಈ ಹಿಂದೆ ಜೆಡಿಎಸ್ ಪಕ್ಷದಲ್ಲಿದ್ದಾಗ ಹೆಚ್ ಆರ್ ಶ್ರೀನಾಥ್ ಅವರು, ಪಕ್ಷಕ್ಕೆ ದ್ರೋಹ ಬಗೆದು, ಅನ್ಸಾರಿಯನ್ನು ಸೋಲಿಸಿದ ರು, ಪ್ರಸ್ತುತ ಚುನಾವಣೆಯಲ್ಲಿ ಗಣಿ ಧಣಿ, ಜನಾರ್ದನ್ ರೆಡ್ಡಿ, ಕೆಆರ್‌ಪಿ ಪಕ್ಷವನ್ನು ಸ್ಥಾಪಿಸುವುದರ ಮೂಲಕ, ಗಂಗಾವತಿ ಕ್ಷೇತ್ರದ ಅಭ್ಯರ್ಥಿಯಾಗಿ ಚುನಾವಣೆಗೆ ನಿಂತು, ಹಣದ, ಹೊಳೆಯನ್ನು ಹರಿಸುವುದರ ಮೂಲಕ,, ಇದೆ ಮೇಲಿನ ಕಾಂಗ್ರೆಸ್ ಮುಖಂಡರುಗಳು ಬೆಂಬಲ ನೀಡಿ ಜಯ ಸಾಧಿಸಲು, ಕಾರಣಿಭೂತರಾದರು.
ಈಗ ರಾಜ್ಯದಿಂದ ಕಾಂಗ್ರೆಸ್ ಪಕ್ಷ ಜಯಭೇರಿ ಸಾಧಿಸಿ ಸ್ವತಂತ್ರವಾಗಿ ಆಡಳಿತದ, ಚೊಕ್ಕಾಣಿ ಹಿಡಿಯುವ ಸಂದರ್ಭದಲ್ಲಿ, ಎಂಎಲ್ಸಿ ಸ್ಥಾನ ದೊರೆಯುತ್ತದೆ ಎಂಬ ಕನಸು ಕಾಣುತ್ತಿರುವ ನಾಯಕರುಗಳು, ಅವರ ಆಸೆ ಎಂದೂ ಈಡೇರಲಾರದು, ಈಗಾಗಲೇ ಪಕ್ಷ ವಿರೋಧಿ ಚಟುವಟಿಕೆಗೆ ಸಂಬಂಧಿಸಿದಂತೆ ತಾವು ಕಾಂಗ್ರೆಸ್ ಪಕ್ಷದ ಶಿಸ್ತು ಸಮಿತಿಗೆ ದೂರು ಸಲ್ಲಿಸಿದ್ದು,, ಪಕ್ಷದಿಂದ ಉಚ್ಚಾಟಿಸುವಂತೆ ಮನವಿ ಮಾಡಿ ಕೊಂಡಿರುವುದಾಗಿ ತಿಳಿಸಿದರು,
ಇವತ್ತು ಗಣಿಗಳಿಗೆ ಬೆಂಬಲ ಮುಂದೊಂದು ದಿನ ಕೆಜಿಎಫ್ ಬಾಬು, ಗಂಗಾವತಿ ಕ್ಷೇತ್ರಕ್ಕೆ ಆಗಮಿಸಿದಾಗ, ಅವರಿಗೂ ಬೆಂಬಲ ಕೊಡುವುದು ದರ ಮೂಲಕಕಾಂಗ್ರೆಸ್ ಪಕ್ಷದ ಸರ್ವನಾಶಕ್ಕೆ ಮುಂದಾಗಿದ್ದಾರೆ,, ಎಂದು ಆಕ್ರೋಶ ವ್ಯಕ್ತಪಡಿಸಿದರು, ಈ ಸಂದರ್ಭದಲ್ಲಿ ಎಸ್ ಬಿ ಖಾ ದ್ರಿ ಇತರರು ಉಪಸ್ಥಿತರಿದ್ದರು