ಗಂಗಾವತಿ: ಹೃದಯದ ಶಸ್ತ್ರ ಚಿಕಿತ್ಸೆ ಪಡೆದು ಒಂದು ವಾರವಾಗಿದ್ದು ,ಅದರ ಬಳಲಿಕೆಯಲ್ಲಿಯೇ ಮತಗಟ್ಟೆಗೆ ತೆರಳಿ ರಾಜ್ಯ ಔಷಧ ವ್ಯಾಪಾರಿಗಳ ಸಂಘದ ಮುಖಂಡ ಅಶೋಕಸ್ವಾಮಿ ಹೇರೂರ ಅವರ ತಾಯಿ ಶ್ರೀಮತಿ ನೀಲಮ್ಮ ಮತ ಗಟ್ಟೆಗೆ ಹೋಗಿ ಮತ ಚಲಾಯಿಸಿದ್ದಾರೆ.
ಅಶೋಕಸ್ವಾಮಿ ಹೇರೂರ, ಪುತ್ರ ಡಾ.ಅಭಿಷೇಕ್ ಸ್ವಾಮಿ ಮತ್ತು ಪತ್ನಿ ಶ್ರೀಮತಿ ಸಂಧ್ಯಾ ಹೇರೂರ ಅವರು ತಾಯಿಯ ಮನವೊಲಿಸಿ ಮತದಾನ ಮಾಡಿಸಿದ್ದಾರೆ.
ವೈಧ್ಯ ಡಾ.ಅಭಿಶೇಖ ಸ್ವಾಮಿ ಹೇರೂರ ಸಹ ಬೆಂಗಳೂರಿಂದ ಆಗಮಿಸಿ ಮತ ಚಲಾಯಿಸಿದರು.