ಜೂಮ್ ಪ್ಲಸ್

ರಂಭಾಪುರಿ ಶ್ರೀಗಳ ಮದ್ಯಸ್ಥಿಕೆ ಯಿಂದ ನನ್ನ ಬಿಜೆಪಿಯಲ್ಲಿ ಇದ್ದ ಭಿನ್ನಾಭಿಪ್ರಾಯ ಸುಖಾಂತ್ಯಕಂಡಿದೆ-ತಿಪ್ಪೇರುದ್ರಸ್ವಾಮಿ

Published

on

ಗಂಗಾವತಿ,3: ಇಂದು ನಗರ ಬಿಜೆಪಿ ಕಾರ್ಯಾಲದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾಜಿ ಕಾಡಾಧ್ಯಕ್ಷ ತಿಪ್ಪೇರುದ್ರಸ್ವಾಮಿ ಮಾತನಾಡಿ, ಕಳೆದ ಒಂದು ವರ್ಷದ ಹಿಂದೆ ಅಚಾತುರ್ಯದಿಂದ ಘಟನೆ ನಡೆದಿತ್ತು. ಆ ಸಂದರ್ಭದಲ್ಲಿ ನನಗೆ ಆಘಾತವನ್ನುಂಟು ಮಾಡಿ ಮನಸ್ಸಿಗೆ ಘಾಷಿಗೊಳಿಸಿದ್ದರು. ಇದರಿಂದ ನಾನು ಸಾಕಷ್ಟು ಮನನೊಂದಿದ್ದೇನೆ ನನಗೆ ಆಘಾತವನ್ನುಂಟು ಮಾಡಿ ಮನಸ್ಸಿಗೆ ಘಾಷಿಗೊಳಿಸಿದ್ದರು. ಇದರಿಂದ ನಾನು ಸಾಕಷ್ಟು ಮನನೊಂದಿದ್ದೆ ನಿನ್ನೆ ರಂಭಾಪುರಿ ಶ್ರೀಗಳ ಮದ್ಯಸ್ಥಿಕೆ ಯಲ್ಲಿ ನನಗೆ ಬಣಜಿ ಸಮಾಜದಿಂದ ನೋವಾಗಿದ್ದನ್ನು ಮೆರೆತು ಬಿಜೆಪಿ ಅಭ್ಯರ್ಥಿ ಶಾಸಕ ಪರಣ್ಣಮುನವಳ್ಳಿ ಪರ ಕೆಲಸಮಾಡಿ ಅಭ್ಯರ್ಥಿ ಗೆಲ್ಲಿಸಲು ಸಹಕಾರಿಯಾಗಬೇಕೆಂದು ಎಂದು ಶ್ರೀ ಗಳು ಸೂಚಿಸಿದರು.ನಿನ್ನೆ ನಗರಕ್ಕೆ ರಂಭಾಪುರಿ ಶ್ರೀಗಳನ್ನು ಶಾಸಕ ಪರಣ್ಣ ಮುನವಳ್ಳಿ ಕರೆಯಿಸಿ ಅವರ ಸಮ್ಮುಖದಲ್ಲಿ ಸುಖಾಂತ್ಯ ವಾಗಿದೆ ನಾನು ಇನ್‌ ಮುಂದೆ ಶ್ರೀಗಳ ಸೂಚನೆಯಂತೆ ನಾವು ಮುಂದೆ ನಡೆದುಕೊಳ್ಳುತ್ತೇವೆ ಎಂದರು.

Leave a Reply

Your email address will not be published. Required fields are marked *

Trending

Exit mobile version