ಜೂಮ್ ಪ್ಲಸ್

ಇಂದು ವಡ್ಡರಹಟ್ಟಿ ಗ್ರಾಮ ಪಂಚಾಯತಿ ಸದಸ್ಯರಾದ ಶ್ರೀಮತಿ ಶಾಂತಮ್ಮ‌ ಗೌಡರು ಕಾಂಗ್ರೇಸ್ ಪಕ್ಷ ತೊರೆದು ಬಿಜೆಪಿ ಪಕ್ಷ ಸೇರ್ಪಡೆ

Published

on

ಗಂಗಾವತಿ,ಗ್ರಾಮೀಣ ಮಂಡಲ ಅಧ್ಯಕ್ಷರಾದ ಚೆನ್ನಪ್ಪ‌ಮಳಗಿ, ಗ್ರಾಮದ ಮುಖಂಡರಾದ ಸಿದ್ದರಾಮಯ್ಯ ಗುರುವಿನ , ಕರುಣಾಕರ, ಹತ್ತಿಮರದ ಶಿವಪ್ಪ, ಮಹೇಶ್ ಡಾಕ್ಟರ್, ಕಲ್ಲಪ್ಪ ಗಡ್ಡಿ ಸಿದ್ದನಗೌಡ ಅವರ ನೇತೃತ್ವದಲ್ಲಿ

ಬಿಜೆಪಿ ಅಭ್ಯರ್ಥಿಗಳಾದ ಶ್ರೀ ಪರಣ್ಣ ಮುನವಳ್ಳಿ ಅವರ ಸಮ್ಮುಖದಲ್ಲಿ ಇಂದು ವಡ್ಡರಹಟ್ಟಿ ಗ್ರಾಮ ಪಂಚಾಯತಿ ಸದಸ್ಯರಾದ ಶ್ರೀಮತಿ ಶಾಂತಮ್ಮ‌ ಗೌಡರು ಕಾಂಗ್ರೇಸ್ ಪಕ್ಷ ತೊರೆದು ಬಿಜೆಪಿ ಪಕ್ಷ ಸೇರ್ಪಡೆಗೊಂಡರು.

ಈ ಸಮಯದಲ್ಲಿ ಮಾಧ್ಯಮ ವಕ್ತಾರಾದ ಶ್ರೀ ವೀರಭದ್ರಪ್ಪ ನಾಯಕ, ವಿರೇಶ ಅಂಗಡಿ ,ಪಕ್ಷದ ಪಧಾದಿಕಾರಿಗಳು, ಹಿರಿಯರು, ಮುಖಂಡರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Trending

Exit mobile version