ಆಡು ಮುಟ್ಟದ ಸೊಪ್ಪಿಲ್ಲ ಎಂಬ ಮಾತಿನಂತೆ ಕ್ರಿಕೆಟ್ನಲ್ಲಿ ವಿರಾಟ್ ಕೊಹ್ಲಿ ಮಾಡದ ಸಾಧನೆಯೇ ಇಲ್ಲ. ದಾಖಲೆಗಳ ಸರದಾರ, ಅಸಂಖ್ಯ ಅಭಿಮಾನಿಗಳ ಒಡೆಯ, ಮಾಡ್ರನ್ ಡೇ ಕ್ರಿಕೆಟ್ನ ಸೂಪರ್ ಸ್ಟಾರ್ ನಿನ್ನೆಯೂ ಒಂದು ಸಾಧನೆ ಮಾಡಿದ್ದಾರೆ. ಇದು...
ಬೆಂಗಳೂರು ಜೂ 21(Zoom Karnataka): ಫೇಸ್ಬುಕ್ನಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪೋಸ್ಟ್ ಹಾಕಿದ್ದ ವ್ಯಕ್ತಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಕರ್ನಾಟಕ ಬಿಜೆಪಿ, ವಾಕ್ ಸ್ವಾತಂತ್ರ್ಯದ ಮೇಲೆ ಹಿಟ್ಲರ್ ಸರ್ಕಾರ ದಾಳಿ...
‘ನಾಡಪ್ರಭು ಕೆಂಪೇಗೌಡ’ ಚಿತ್ರ ನಿರ್ಮಾಣಕ್ಕೆ ನಡೀತಿದೆ ಭರ್ಜರಿ ತಯಾರಿ.. ಚಂದನವನದಲ್ಲಿ ಮರುಕಳಿಸಲಿದೆ ಐತಿಹಾಸಿಕ ಗತವೈಭವ..! ಬೆಂಗಳೂರು,ಜೂ 21(Zoom Karnataka)ಸ್ಯಾಂಡಲ್ವುಡ್ನಲ್ಲೊಂದು ಐತಿಹಾಸಿಕ ಚಿತ್ರಕ್ಕೆ ಸಿದ್ಧತೆ ನಡೀತಿದೆ. ಬೆಂದಕಾಳೂರು ಕಟ್ಟಿದ ನಾಡಪ್ರಭು ಕೆಂಪೇಗೌಡರ ಚರಿತ್ರೆ ಹೇಳೋಕೆ ಖ್ಯಾತ ನಿರ್ದೇಶಕರೊಬ್ಬರು...
ಅಂತಾರಾಷ್ಟ್ರೀಯ ಯೋಗ ದಿನ-ಅಮೆರಿಕದಲ್ಲಿ ಭಾರತೀಯರೊಂದಿಗೆ ಪ್ರಧಾನಿ ಮೋದಿ ಯೋಗ ಆಚರಣೆ ವಾಷಿಂಗ್ಟನ್ ಜೂ21(Zoom Karnataka): ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ 9ನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಮುನ್ನಡೆಸಲಿದ್ದಾರೆ. ನ್ಯೂಯಾರ್ಕ್ ನಗರದಲ್ಲಿರುವ ಅನಿವಾಸಿ ಭಾರತೀಯರೊಂದಿಗೆ ಯೋಗ...
ಮಂಗಳೂರಿನ ಪತ್ರಿಕಾ ಸಂಸ್ಥೆಯೊಂದಕ್ಕೆ ಪೇಜ್ ಮೇಕರ್ ಹಾಗೂ ಕನ್ನಡ ಬರಹ ಅಥವ ನುಡಿ ತಿಳಿದಿರುವ ಉಪ ಸಂಪಾದಕರು , ಡಿಸೈನರ್ ಹಾಗೂ ಜಾಹಿರಾತು ವಿಭಾಗಕ್ಕೆ ಮಾರ್ಕೆಟಿಂಗ್ ಅಭ್ಯರ್ಥಿಗಳು ತಕ್ಷಣ ಬೇಕಾಗಿದ್ದಾರೆ ಸಂಪರ್ಕಿಸಿ 8989909060( ಕರೆ ಸಮಯ...
ಕರಾವಳಿ ಕರ್ನಾಟಕದ ನಾಡಿಮಿಡಿತ ನಮ್ಮ ಟಿವಿಯ ಜನಪ್ರಿಯ ಕಾರ್ಯಕ್ರಮಉಂದು ನಾಟಕ…ಬಲೆ ಬುಲಿಪಾಲೆ ಸ್ಪರ್ಧೆಯ ಮೂರನೇ ಆವೃತ್ತಿಯನ್ನು ಸಾಧಕ ಮಹಿಳೆಯರಾದ ಹರೇಕಳದ ನಫೀಸ ಹಾಗೂ ಅವರ ಮಗಳು ನಜ್ರೀನ ಇತ್ತೀಚೆಗೆ ಉದ್ಘಾಟಿಸಿದರು. ಮಂಗಳೂರು ಜೂ 20 (Zoom...
ಮಂಗಳೂರು ಜೂ 20 (Zoom Karnataka): ಕೇಂದ್ರದಿಂದ ರಾಜ್ಯಕ್ಕೆ ಅಕ್ಕಿ ನಿರಾಕರಣೆ ಆರೋಪದ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಬಟ್ಟಲು ತಟ್ಟಿ ವಿಭಿನ್ನವಾಗಿ ಪ್ರತಿಭಟನೆ ನಡೆಯಿತು. ನಗರದ ಕ್ಲಾಕ್ ಟವರ್ ಮುಂಭಾಗದಲ್ಲಿ ನೂರಾರು ಕಾಂಗ್ರೆಸ್ ಪಕ್ಷದ...
ಬಂಟ್ವಾಳ ಜೂ 20 (Zoom Karnataka): ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕುಕ್ಕಿಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಭ್ಯಂತ್ ಎಂಬಲ್ಲಿ ಬಂಟ್ವಾಳದ ಬಿಜೆಪಿಯ ರಾಜಧರ್ಮ ಪಾಲನೆಯ ನಾಯಕನ ಆಪ್ತ ಸರಕಾರಿ ಭೂಮಿಯನ್ನು ಕಬಳಿಕೆ ಮಾಡಿ...
ಬೆಂಗಳೂರು ಜೂ 20 (Zoom Karnataka): ಜಿಲ್ಲಾಧಿಕಾರಿಗಳ ವರ್ಗಾವಣೆ ಬೆನ್ನಲ್ಲೇ ಪೊಲೀಸ್ ಇಲಾಖೆಗೆ ಭರ್ಜರಿ ಸರ್ಜರಿ ಮಾಡಲಾಗಿದ್ದು, 15 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪ್ರಭಾರ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ...
ನವದೆಹಲಿ, ಜೂ 20 (Zoom Karnataka): ನರೇಂದ್ರ ಮೋದಿ ಇಂದಿನಿಂದ ಅಮೆರಿಕ, ಈಜಿಪ್ಟ್ ಪ್ರವಾಸಕ್ಕೆ ತೆರಳಿದ್ದಾರೆ. ಪ್ರಧಾನಿಯವರ ಈ ಪ್ರವಾಸ ಜಾಗತಿಕವಾಗಿ ಅತ್ಯಂತ ಕುತೂಹಲ ಕೆರಳಿಸಿದೆ. ಇಂದಿನಿಂದ ಜೂನ್ 25 ರವರೆಗಿನ ಪ್ರವಾಸದಲ್ಲಿ ಅಮೆರಿಕ ಮತ್ತು...