ಮಂಗಳೂರು ಜು 01 (Zoom Karnataka): ಮಂಗಳೂರಿನ ಮಣ್ಣಗುಡ್ಡೆಯ ಅನುಗ್ರಹ ಕಟ್ಟಡದಲ್ಲಿ ಹೊಸದಾಗಿ ಸ್ಥಾಪಿಸಲಾದ ವಿಮಾನಯಾನ ಮತ್ತು ಕೌಶಲ್ಯಾಭಿವೃದ್ಧಿಯ ಐಎಕ್ಸ್ಇ ಇನ್ಸ್ಟಿಟ್ಯೂಶನ್ನ್ನು ಪೊಳಲಿಯ ರಾಮಕೃಷ್ಣ ತಪೋವನದ ಅಧ್ಯಕ್ಷ ಸ್ವಾಮಿ ವಿವೇಕ ಚೈತನ್ಯಾನಂದ ಅವರು ಬುಧವಾರ ಉದ್ಘಾಟಿಸಿದರು....
ನವದೆಹಲಿ, ಜು 01 (Zoom Karnataka): ಭಾರತದ ಸ್ಟಾರ್ ಜಾವೆಲಿನ್ ಕ್ರೀಡಾಪಟು, ಟೋಕಿಯೊ ಒಲಿಂಪಿಕ್ಸ್ನ ಬಂಗಾರದ ಪದಕ ವಿಜೇತ ಚಿನ್ನದ ಹುಡುಗ ನೀರಜ್ ಚೋಪ್ರಾ ಮತ್ತೊಮ್ಮೆ ಇತಿಹಾಸ ಸೃಷ್ಟಿಸಿದ್ದಾರೆ. ಲೌಸನ್ನೆ ಡೈಮಂಡ್ ಲೀಗ್ನಲ್ಲಿ 87.66 ಮೀಟರ್...
ಬೆಂಗಳೂರು, ಜು 1(Zoom Karnataka): ವಾರ್ಷಿಕ 123.64 ಕೋಟಿ ಆದಾಯ ಹೊಂದಿರುವ ಕುಕ್ಕೆಯ ಸುಬ್ರಹ್ಮಣ್ಯ ದೇವಾಲಯ ರಾಜ್ಯದ ಶ್ರೀಮಂತ ಮುಜರಾಯಿ ದೇವಾಲಯ ಎಂಬ ಹೆಗ್ಗಳಿಕೆ ಪಾತ್ರವಾಗಿದೆ. 2022-23 ಅವಧಿಯಲ್ಲಿ ದೇವಾಲಯಗಳು ಗಳಿಸಿರುವ ಒಟ್ಟು ಆದಾಯ ಮತ್ತು...
ಬೆಂಗಳೂರು, ಜು 01 (Zoom Karnataka): ಪಕ್ಷ ವಿರೋಧಿ ಹೇಳಿಕೆ ನೀಡಿರುವ 11 ಜನರಿಗೆ ನೋಟಿಸ್ ನೀಡಿದ್ದೇವೆ ಎಂದು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿದ್ದಾರೆ. ಈ ಕುರಿತು ಮಾತನಾಡಿದ ಅವರು,...
ಬಂಟ್ವಾಳ, ಜು 1 (Zoom Karnataka): ಮನೆಯೊಂದು ಕುಸಿದು ಬೀಳುವ ಹಂತದವರೆಗೆ ಮಣ್ಣು ಅಗೆತ ಮಾಡಿ ಅಮಾನವೀಯತೆ ಮೆರೆದ ವ್ಯಕ್ತಿಗಳು, ಕಳೆದ ಒಂದು ವರ್ಷದಿಂದ ಈ ಘಟನೆಯ ಬಗ್ಗೆ ನೀಡಿದ ದೂರಿಗೆ ಸ್ಪಂದನೆ ನೀಡದೆ ಮೌನವಹಿಸಿದ...
ಬಕ್ರೀದ್ ದಿನವೇ ರಾಜ್ ಬಿ.ಶೆಟ್ಟಿ ಬಹುನಿರೀಕ್ಷಿತ ಟೋಬಿ ಚಿತ್ರದ ಫಸ್ಟ್ ಲುಕ್ ಟೀಸರ್ ನಿನ್ನೆ ಅನಾವರಣಗೊಂಡಿದೆ. ಬೆಂಗಳೂರಿನ ಖಾಸಗಿ ಮಾಲ್ನಲ್ಲಿ ಟೋಬಿ ಚಿತ್ರದ ಫಸ್ಟ್ ಲುಕ್ ಅನ್ನು ನಟ ರಾಜ್ ಬಿ.ಶೆಟ್ಟಿ ಮತ್ತು ಚಿತ್ರತಂಡ ಬಿಡುಗಡೆಗೊಳಿಸಿದೆ....
ಮಂಗಳೂರು ಜೂ29(Zoom Karnataka): ರಾಜ್ಯದಲ್ಲಿ ರಾಜಕೀಯ ಕಲಿಯಲು ಶೀಘ್ರದಲ್ಲೇ ಪೊಲಿಟಿಕಲ್ ಟ್ರೈನಿಂಗ್ ಇನ್ಸ್ಟಿಟ್ಯೂಟ್ ಆರಂಭಿಸಲಾಗುವುದು ಎಂದು ವಿಧಾನಸಭಾ ಸ್ಪೀಕರ್ ಯು ಟಿ ಖಾದರ್ ಹೇಳಿದ್ದಾರೆ ಡಿಗ್ರಿ ಕಲಿತ ಯುವಕರಿಗೆ ಯಾವುದಾದರೂ ರಾಜಕೀಯ ಕ್ಷೇತ್ರದಲ್ಲಿ ಮತ್ತು ಸರ್ಕಾರಿ...
ಕಲಬುರಗಿ,ಜೂ29(Zoom Karnataka): ರಾಜ್ಯ ಸರಕಾರ ಅಕ್ಕಿ ಬದಲು ಹಣ ಕೊಡುವ ವಿಚಾರವಾಗಿ ನಟ ಚೇತನ್ ಮಾತನಾಡಿದ್ದಾರೆ. ಸಿದ್ದರಾಮಯ್ಯ ಸರ್ಕಾರ ನುಡಿದಂತೆ ನಡೆಯಬೇಕು ಎಂದು ಹೇಳಿದ್ದಾರೆ. ಕಲಬುರಗಿಯಲ್ಲಿ ಮಾತನಾಡಿದ ಅಹಿಂಸಾ ಚೇತನ್, ಸರ್ಕಾರ ಅಕ್ಕಿ ಬದಲು ಹಣ...
ನವದೆಹಲಿ, ಜೂ 29 (Zoom Karnataka): ದೇಶದಾದ್ಯಂತ ಇಂದು ಪವಿತ್ರ ಬಕ್ರೀದ್ ಹಬ್ಬ ಆಚರಣೆ ಮಾಡಲಾಗುತ್ತಿರುವ ಹಿನ್ನೆಲೆಯಲ್ಲಿ ಸಮಸ್ತ ಮುಸ್ಲಿಂ ಬಾಂಧವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಶುಭಾಶಯ ಕೋರಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ...
ಮಂಗಳೂರು ಜೂ29(Zoom Karnataka): ಅತ್ತಾವರ ಬಾಬುಗುಡ್ಡೆ ಕುದ್ಮುಲ್ ರಂಗರಾವ್ ಸ್ಮಾರಕದಲ್ಲಿ ಕುದ್ಮುಲ್ ರಂಗರಾವ್ ಎಜುಕೇಶನ್ ಟ್ರಸ್ಟ್ ಬಾಬುಗುಡ್ಡ ಮತ್ತು ಬಿಜೆಪಿ ಎಸ್.ಸಿ ಮೋರ್ಚಾ ಮಂಗಳೂರು ನಗರ ದಕ್ಷಿಣ ಮಂಡಲ ವತಿಯಿಂದ ಹಮ್ಮಿಕೊಂಡ ದಲಿತೋದ್ಧಾರಕ ಕುದ್ಮುಲ್ ರಂಗರಾವ್...