Connect with us

ರಾಜ್ಯ ಸುದ್ದಿ

ರಾಜ್ಯದ ಜನತೆಗೆ ಬಿಗ್​ ಶಾಕ್​ಗಗನಕ್ಕೇರಿದ ಪೆಟ್ರೋಲ್​​, ಡೀಸೆಲ್​​ ಬೆಲೆ

Published

on

ಬೆಂಗಳೂರು,ಜು 01(Zoom Karnataka): ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ರೂಡ್​ ಆಯಿಲ್​​ ಬೆಲೆ ಏರಿಕೆಯಾದ ಪರಿಣಾಮ ಭಾರತದಲ್ಲೂ ಪೆಟ್ರೋಲ್​ ಡೀಸೆಲ್​​ ಬೆಲೆ ಹೆಚ್ಚಳವಾಗಿದೆ. ಕಳೆದೊಂದು ವಾರದಿಂದ ಪೆಟ್ರೋಲ್​​ ಡೀಸೆಲ್​​ ಬೆಲೆ ಗಗನಕ್ಕೇರಿದ್ದು, ವಾಹನ ಸವಾರರ ಜೇಬಿಗೆ ಕತ್ತರಿ ಬಿದ್ದಿದೆ. ಇತ್ತೀಚೆಗೆ ಮೊದಲೇ ದಿನನಿತ್ಯ ಬಳಸೋ ವಸ್ತುಗಳ ಬೆಲೆ ಏರಿಕೆಯಿಂದ ಬೇಸತ್ತು ಹೋಗಿದ್ದ ಜನರಿಗೆ ಈಗ ಪೆಟ್ರೋಲ್​​ ಡೀಸೆಲ್​​ ದರ ಶಾಕ್​ ಕೊಟ್ಟಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲೀಟರ್​​​ ಪೆಟ್ರೋಲ್​​ ಬೆಲೆ 96.72. ಮತ್ತು ಡೀಸೆಲ್​ ದರ 89.62 ರೂ. ಇದೆ. ಹಾಗೆಯೇ ಮುಂಬೈನಲ್ಲಿ ಪೆಟ್ರೋಲ್​​ ಮತ್ತು ಡೀಸೆಲ್​ ಬೆಲೆ ಕ್ರಮವಾಗಿ 106.31 ಮತ್ತು 94.27 ರೂ. ಆಗಿದೆ. ಚೆನ್ನೈನಲ್ಲಿ 102.63 ರೂ. ಪೆಟ್ರೋಲ್​​, 94.24 ಡೀಸೆಲ್​​ ರೂ. ಇದೆ. ಕೋಲ್ಕತ್ತಾದಲ್ಲಿ 106.03 ರೂ. ಪೆಟ್ರೋಲ್ ಆದರೆ ಡೀಸೆಲ್​​ ಬೆಲೆ 92.76 ಆಗಿದೆ. ಇನ್ನು ಪೆಟ್ರೋಲ್‌ ಡಿಸೇಲ್ ದರಗಳಲ್ಲಿ ಕೊಂಚ ಬದಲಾವಣೆ ಆಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಪೆಟ್ರೋಲ್​​ ದರ 101.94, ಡೀಸೆಲ್​ ಬೆಲೆ 87.89 ರೂಪಾಯಿ ಇದೆ.


Discover more from Zoom Karnataka

Subscribe to get the latest posts sent to your email.

Continue Reading
Click to comment

Leave a Reply

Your email address will not be published. Required fields are marked *

error: Content is protected !!

Discover more from Zoom Karnataka

Subscribe now to keep reading and get access to the full archive.

Continue reading