, ಗಂಗಾವತಿ,೭:ನಗರಸಭೆ ವ್ಯಾಪ್ತಿಯ ವಾರ್ಡ್ ನಂಬರ್ 1, ಪಂಪ ನಗರದಲ್ಲಿ, ವಾರ್ಡ್, ಸದಸ್ಯ,, ವಾಸುದೇವ್ ನವಲಿ, ತಮ್ಮ ಬೆಂಬಲರೊಂದಿಗೆ, ಮನೆ ಮನೆಗೆ ತೆರಳಿ, ಬಿಜೆಪಿ ಅಭ್ಯರ್ಥಿ, ಪರಣ್ಣ,, ಮುನವಳ್ಳಿ ಅವರ ಪರ ಮತಯಾಚನೆ ನಡೆಸಿದರು ,,,, ಬಳಿಕ ಅವರು ಮಾತನಾಡಿ, ಎರಡು ಅವಧಿ ಶಾಸಕರಾಗಿ,, ಪರಣ್ಣ ಮುನವಳ್ಳಿ ಅವರು, ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು, ನೆರವೇರಿಸಿದ್ದಾರೆ,
ದಿನಾಂಕ 10 ರಂದು, ವಿಧಾನಸಭಾ ಚುನಾವಣೆಯಲ್ಲಿ, ಕ್ಷೇತ್ರದ ಮತದಾರ ಬಾಂಧವರು, ಬಿಜೆಪಿ ಅಭ್ಯರ್ಥಿಗೆ ಮತ ನೀಡುವದರ ಮೂಲಕ, ಹ್ಯಾಟ್ರಿಕ್, ಗೆಲುವಿಗೆ, ಸಹಕಾರ ನೀಡಬೇಕೆಂದು ಮನವಿ ಮಾಡಿ ಕೊಂಡರು,,,, ಈ ಸಂದರ್ಭದಲ್ಲಿ ಅಪಾರ ಕಾರ್ಯಕ್ರಮ, ಮತಯಾಚನೆಯಲ್ಲಿ ಪಾಲ್ಗೊಂಡಿದ್ದರು