ಗಂಗಾವತಿ ,6:ಅಲ್ಪಸಂಖ್ಯಾತರ ಕೆಲವು ಪಟ್ಟಪತ್ರಿಕೆ ಆಸಕ್ತಿಗಳು, ಸಮಯ ಸಾಧಕ ತನದಿಂದ, ಸುದ್ದಿಗೋಷ್ಠಿ ನಡೆಸಿ, ಇಕ್ಬಾಲ್ ಅನ್ಸಾರಿ ಅವರಿಗೆ,ಚುನಾವಣೆಯಲ್ಲಿ ಬೆಂಬಲ ನೀಡುವುದಿಲ್ಲ ಎಂದು, ಸುದ್ದಿಗೋಷ್ಠಿ ನಡೆಸಿರುವುದು, ಹಾಸ್ಯಾಸ್ಪದ ಹಾಗೂ, ಸಮಾಜವನ್ನು ಒಡೆದು ಆಳುವ ನೀತಿಯಾಗಿದೆ ಎಂದು, ನಗರ ಸಭೆಯ, ಮಾಜಿಅಧ್ಯಕ್ಷ ಹಾಗೂ ಕಾಂಗ್ರೆಸ್ ಪಕ್ಷದ, ಮುಖಂಡ ಶಾಮೀದ್ ಮುನಿಯಾ, ರ,,ಹೇಳಿದರು,,, ಶನಿವಾರದಂದು ಸುದ್ದಿಗೋಷ್ಠಿ ಯಲ್ಲಿ ಮಾತನಾಡಿ,, ನಿನ್ನೆ ಅನ್ಸಾರಿ ವೃತ ಹೇಳಿಕೆ ಕೊಟ್ಟಂತ, ಅಲ್ಪಸಂಖ್ಯಾತ ಬಾಂಧವರು, ಅನ್ಸಾರಿ ಅವರು, ಸಮಾಜ ಬಾಂಧವರಿಗೆ ಏನು ಕೆಲಸ ಮಾಡಿಲ್ಲ ಎಂಬುದನ್ನು, ಹೇಳಿಕೆಯನ್ನು ನೀಡಿದ್ದು,ಗಮನಿಸಿದರೆ, ಶಾಸಕರಾದವರು, ಸಮಾಜದ ಎಲ್ಲಾ ವರ್ಗದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಕಾರ್ಯಪ್ರವೃತ್ತರಾಗಬೇಕಾಗುತ್ತದೆ, ಎಂಬ ಅರಿವಿಲ್ಲದೆ, ಸ್ವಯಂ ಘೋಷಿತ ಅಲ್ಪಸಂಖ್ಯಾತ ಮುಖಂಡರು, ತಮ್ಮ ಸಮಯ ಸಾಧಕತನವನ್ನು ಪ್ರದರ್ಶಿಸಿದ್ದಾರೆ,
ಬೆಳಿಗ್ಗೆ ಬಿಜೆಪಿ, ಮಧ್ಯಾನ್ನ ಕೆಆರ್‌ಪಿ, ಸಂಜೆ ಜೆಡಿಎಸ್, ರಾತ್ರಿ ಕಾಂಗ್ರೆಸ್, ಊಸರವಳ್ಳಿ ತರ, ತಮ್ಮ ವ್ಯಕ್ತಿತ್ವವನ್ನು ಪ್ರದರ್ಶಿಸುವ, ವ್ಯಕ್ತಿಗಳ ಬಗ್ಗೆ, ಕಾಂಗ್ರೆಸ್ ಪಕ್ಷವಾಗಲಿ ಅಥವಾ ಅನ್ಸಾರಿ ಆಗಲಿ, ಯಾವುದೇ ಕಾರಣಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲ,,, ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಯಾರು, ಅವರು ಅಧಿಕಾರದಲ್ಲಿದ್ದಾಗ ಮಾಡಿದಂತಹ, ಅಭಿವೃದ್ಧಿ ಕಾರ್ಯಗಳು ಏನು ಎಂಬುದು,, ಕ್ಷೇತ್ರದ ಜನರಿಗೆ ಚೆನ್ನಾಗಿ ತಿಳಿದಿದೆ,,,, ಇಂತಹ ದೊಣ್ಣೆನಾಯಕರ ಅವಶ್ಯಕತೆ,, ನಮಗಿಲ್ಲ ಎಂದು ಕಿಡಿಕಾರಿದರು,, ಹಣ ಹೆಂಡ ಸೇರಿದಂತೆ, ಇತರೆ ಆಮೀಷಗಳಿಗೆ, ತಮ್ಮನ್ನೇ ತಾವು ಮಾರಿಕೊಳ್ಳುವ ವ್ಯಕ್ತಿಗಳು , ಕಾಂಗ್ರೆಸ್ ಪಕ್ಷಕ್ಕೆ ಅಗತ್ಯ ಇಲ್ಲವೆಂದು ಸ್ಪಷ್ಟ ಪಡಿಸಿದರು, ಹಿರಿಯ ಮುಖಂಡರಾದ, ಎಸ್ ಬಿ ಖಾdri,, ಇತರರು ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.