ಗಂಗಾವತಿ ಮೇ 1 ಬಿಜೆಪಿ ನೇತೃತ್ವದ ಡಬಲ್ ಇಂಜಿನ್ ಸರ್ಕಾರ ಸಂಪೂರ್ಣವಾಗಿ ಕಡೆಗಣಿಸಿದೆ ಈ ಹಿನ್ನೆಲೆಯಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಎ ಐ ಟಿ ಯು ಸಿ ಯ ಎಲ್ಲಾ ಕಾರ್ಮಿಕ ಘಟಕದವರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ತಾಲೂಕ್ ಅಧ್ಯಕ್ಷ ಎ ಎಲ್ ತಿಮ್ಮಣ್ಣ ಅವರು ಹೇಳಿದರು ಅವರು ವಿಶ್ವ ಕಾರ್ಮಿಕ ದಿನಾಚರಣೆ ಪ್ರಯುಕ್ತ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಸರ್ಕಲ್ ನಲ್ಲಿ ಮೆರವಣಿಗೆಗೆ ಚಾಲನೆ ನೀಡಿದ ಬಳಿಕ ಮಾತನಾಡಿದರು ಅಸಂಘಟಿತ ಕಾರ್ಮಿಕ ವರ್ಗದವರನ್ನು ಸರ್ಕಾರ ಸಂಪೂರ್ಣವಾಗಿ ಕಡೆಗಣಿಸಿದೆ ಕೆಲಸಕ್ಕೆ ಸಮಾನ ವೇತನ ನೀಡದೆ ಗುತ್ತಿಗೆ ಕಾರ್ಮಿಕರನ್ನು ಖಾಯಂ ಗೊಳಿಸದೆ ಹಲವು ದಶಕಗಳಿಂದ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರು ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ ಎಂದು ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು ಜಿಲ್ಲಾಧ್ಯಕ್ಷ ಏ ಹುಲುಗಪ್ಪ ಮಾತನಾಡಿ ಜನ ವಿರೋಧಿ ಸರ್ಕಾರ ಶೀಘ್ರವಾಗಿ ಅವಸಾನದತ್ತ ಸಾಗುತ್ತಿದೆ ಕಾರ್ಮಿಕರನ್ನು ಕಡೆಗಣಿಸುವ ಯಾವುದೇ ಸರ್ಕಾರ ಅಚ್ಚುತದಲ್ಲಿರಲು ದೂರಿದರು ಈ ಸಂದರ್ಭದಲ್ಲಿ ಕಟ್ಟಡ ಕಾರ್ಮಿಕರು ಅಂಗನವಾಡಿ ಕಾರ್ಯಕರ್ತರು ಹಮಾಲರ ಕಾರ್ಮಿಕರು ಸೇರಿದಂತೆ ಇತರೆ ಅಸಂಘಟಿತ ವರ್ಗದ ಕಾರ್ಮಿಕರು ಪಾಲ್ಗೊಂಡಿದ್ದರು ಬಳಿಕ ಬಳಿಕ ಮೆರವಣಿಗೆಯು ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತದ ದಿಂದ ಶ್ರೀ ಕೃಷ್ಣದೇವರಾಯ ರುತ್ತದವರೆಗೆ ಮೆರವಣಿಗೆ ಮುಖಾಂತರ ಅಂತ್ಯಗೊಳಿಸಲಾಯಿತು