ಬಂಟ್ವಾಳದ ಬಿಜೆಪಿಯ ನಾಯಕನ ಆಪ್ತ ಸರಕಾರಿ ಭೂಮಿಯನ್ನು ಕಬಳಿಕೆ ಮಾಡಿ ಐಷಾರಾಮಿ ಮನೆ ಹಾಗೂ ಫ್ಯಾಕ್ಟರಿ ನಿರ್ಮಾಣ ಬಂಟ್ವಾಳದ ಕಂದಾಯ ಇಲಾಖೆಗೆ ಕಾನೂನು ಕ್ರಮ ಕೈಗೊಳ್ಳಿ ಎಂದು ದೂರು ನೀಡಿದ ಸಮಂತ್
ಬಂಟ್ವಾಳ ಜೂ 20 (Zoom Karnataka): ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕುಕ್ಕಿಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಭ್ಯಂತ್ ಎಂಬಲ್ಲಿ ಬಂಟ್ವಾಳದ ಬಿಜೆಪಿಯ ರಾಜಧರ್ಮ ಪಾಲನೆಯ
ನಾಯಕನ ಆಪ್ತ ಸರಕಾರಿ ಭೂಮಿಯನ್ನು ಕಬಳಿಕೆ ಮಾಡಿ ಐಷಾರಾಮಿ ಮನೆ ಹಾಗೂ ಫ್ಯಾಕ್ಟರಿ ನಿರ್ಮಾಣ ಬಂಟ್ವಾಳದ ಕಂದಾಯ ಇಲಾಖೆ ಕಾನೂನು ಕ್ರಮ ಕೈಗೊಳ್ಳಿ ಎಂದು ಮನವಿ ಸಲ್ಲಿಸಿದ ಪದ್ಮನಾಭ ಸವಂತ್