ಮಂಗಳೂರು:ಅಬ್ಬರಿಸುತ್ತಿದೆ ಬಿಯರ್ ಜಾಯ್ ಚಂಡಮಾರುತದಿಂದ
ಅರಬ್ಬೀ ಸಮುದ್ರ ಸಂಪೂರ್ಣ ಪ್ರಕ್ಷುಬ್ಧಗೊಂಡಿದೆ.
ಸೈಕ್ಲೋನ್ ನಿಂದಾಗಿ ಅಪ್ಪಳಿಸುತ್ತಿರೋ ಭಾರೀ ಗಾತ್ರದ ಅಲೆಗಳ ರಭಸಕ್ಕೆ ರಸ್ತೆಗಳು ಸಮುದ್ರ ಪಾಲಾಗಿದೆ.
ಮಂಗಳೂರಿನ ಸೋಮೇಶ್ವರ ಬಳಿಯ ಬಟ್ಟಪ್ಪಾಡಿ ಕಡಲತೀರದ ಬಳಿ ಘಟನೆ ನಡೆದಿದ್ದು.
ಸಾಕಷ್ಟು ತೆಂಗಿನಮರಗಳು ಸಮುದ್ರಪಾಲಾಗಿದೆ.
ಕಡಲಂಚಿನ ಮನೆಗಳು ಸಂಪೂರ್ಣವಾಗಿ ಒಂದು ಭಾಗ ಕುಸಿತಗೊಂಡಿದೆ.ಅರಬ್ಬೀ ಸಮುದ್ರದಲ್ಲಿ ಭಾರಿ ಗಾತ್ರದ ಅಲೆಗಳ ಅರ್ಭಟ ಜೋರಾಗ್ತಿವೆ…