Connect with us

ಜೂಮ್ ಪ್ಲಸ್

ವಿಜಯ ನಗರ ಜಿಲ್ಲೆ: ಹಗರಿಬೊಮ್ಮನಹಳ್ಳಿ ಶಾಲೆಗೆ ಅನನ್ಯ ಪ್ರಥಮ.

Published

on

ಹಗರಿಬೊಮ್ಮನಹಳ್ಳಿ:ರಾಷ್ಟ್ರೊತ್ತಾನ ವಿಧ್ಯಾ ಕೇಂದ್ರ ರಾಮನಗರ ಈ ಶಾಲೆಯ ವಿದ್ಯಾರ್ಥಿನಿ,ಕುಮಾರಿ ಎ.ಎಮ್.ಎ.ಅನನ್ಯ ಹತ್ತನೆಯ ತರಗತಿಯ ಸಿ.ಬಿ.ಎಸ್.ಇ.ಪರೀಕ್ಷೆಯಲ್ಲಿ 96.4% ಅಂಕಗಳನ್ನು ಪಡೆದು ಶಾಲೆಗೆ ಪ್ರಥಮ ಸ್ಥಾನವನ್ನು ಪಡೆದಿದ್ದಾಳೆ.

ಇವರ ತಾಯಿ ಶ್ರೀಮತಿ ಕಲಾವತಿ ಬಿ.ಕಾ೦,ಎಮ್.ಎ. ಪದವಿಯ ಜೊತೆಗೆ ಡಿ.ಫ಼ಾರ್ಮಸಿ ಹಾಗೂ ಡಿ.ಎಮ್.ಎಲ್.ಟಿ ಅಭ್ಯಾಸಿಸಿದ್ದಾರೆ.ತಂದೆ ಎ.ಎಮ್.ಎ.ದಯಾನಂದ ಮೆಕಾನಿಕಲ್ ಡಿಪ್ಲೋಮಾ ಅಭ್ಯಾಸ ಮಾಡಿದ್ದಾರೆ.

ಅಯ್ಯನಹಳ್ಳಿ ಮಠದ ಅಜ್ಜೊಳ ಫ಼್ಯಾಮಿಲಿಯಲ್ಲಿ ಬಹುತೇಕರು ವೈಧ್ಯಕೀಯ ಪದವೀಧರರಾಗಿದ್ದು , ಕುಮಾರಿ ಅನನ್ಯ ಕೂಡ ಪಿ.ಯು.ಸಿ.ನಂತರದಲ್ಲಿ ವೈದ್ಯಕೀಯ ಅಭ್ಯಾಸ ಮಾಡುವ ಇಂಗಿತ ವ್ಯಕ್ತಪಡಿಸಿದ್ದಾಳೆ.


Discover more from Zoom Karnataka

Subscribe to get the latest posts sent to your email.

Continue Reading
Click to comment

Leave a Reply

Your email address will not be published. Required fields are marked *

error: Content is protected !!

Discover more from Zoom Karnataka

Subscribe now to keep reading and get access to the full archive.

Continue reading