ಗಂಗಾವತಿ, 7:ನಗರಸಭೆ ವ್ಯಾಪ್ತಿಯ ಪಂಪಾ ನಗರ, ವಾರ್ಡಿನ, ಇಸ್ಮಯಿಲ್ ನೇತೃತ್ವದ, ಅಲ್ಪಸಂಖ್ಯಾತರ ಯುವಕರ ತಂಡ ಒಂದು, ಇಕ್ಬಾಲ್ ಅನ್ಸಾರಿ ಪರವಾಗಿ, ಸ್ವ ಇಚ್ಛೆಯಿಂದ ಮತಯಾಚನೆ ನಡೆಸಿದರು,, ವಾರ್ಡಿನ ಮನೆ ಮನೆಗೆ, ತೆರಳಿದ ಯುವಕರ ಪಡೆ , ದಿನಾಂಕ 10 ರಂದು ವಿಧಾನಸಭಾ ಚುನಾವಣೆಯಲ್ಲಿ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ, ಅಭಿವೃದ್ಧಿಯ ಹರಿಕಾ,ರ, ಮಾಜಿ ಸಚಿವಇಕ್ಬಾಲ್ ಅನ್ಸಾರಿ ಅವರಿಗೆ ತಮ್ಮ ಅಮೂಲ್ಯವಾದ ಮತವನ್ನು ಹಾಕುವುದರ ಮೂಲಕ, ಕ್ಷೇತ್ರದ ಸರ್ವಾಂಗಿರ ಅಭಿವೃದ್ಧಿಗೆ, ಮುಂದಾಗ ಬೇಕೆಂದು, ಮತಯಾಚನೆ ಮಾಡಿದರು,,,,ಈ ಸಂದರ್ಭದಲ್ಲಿ, ಮುಖಂಡ ಇಸ್ಮೈಲ್ ಮಾತನಾಡಿ,, ಇಕ್ಬಾಲ್ ಅನ್ಸಾರಿ ಅವರು, ಈ ಹಿಂದೆ ಮಾಜಿ ಸಚಿವರಾಗಿದ್ದಾಗ, ಮಾಡಿದಂತ ಅಭಿವೃದ್ಧಿ ಕಾರ್ಯಗಳು,, ನೆನಪಿಸಿಕೊಂಡು ಮತ್ತೊಮ್ಮೆ, ಆಯ್ಕೆಗೊಳಿಸುವುದರ ಮೂಲಕ, ಕ್ಷೇತ್ರದ ಅಭಿವೃದ್ಧಿಗೆ, ಸಹಕಾರ ನೀಡುವ ಅವಶ್ಯಕತೆ, ಪ್ರತಿಯೊಬ್ಬ ಮತದಾರರ ಆದ್ಯ ಕರ್ತವ್ಯವಾಗಿದೆ,,, ಎಂದು ತಿಳಿಸಿದರು,ಈ ಸಂದರ್ಭದಲ್ಲಿ ಇಸು,ಪ,ಖಾನ್, ಸೈಯದ್, ರೇಣುಕಾ, ಸೇರಿದಂತೆ ಮಹಿಳೆಯರು ಯುವಕರು, ಅಭಿಮಾನಿಗಳು ಪಾಲ್ಗೊಂಡಿದ್ದರು