33 ನೇ ವಾರ್ಡಿನ ಹಿರಿಯ ಕಾಂಗ್ರೇಸ್ ಮಹಿಳಾ ಮುಖಂಡರಾದ ಶ್ರೀಮತಿ ಕುರಿತಲಿ ಮಲ್ಲಮ್ಮ, ಶ್ರೀಮತಿ ಗಂಗಮ್ಮ, ಶ್ರೀಮತಿ ಮರಿಯಮ್ಮ, ಶ್ರೀಮತಿ ತಾಯಮ್ಮ, ಶ್ರೀಮತಿ ರೂಪಾ ಡಿ ಅವರುಗಳು ಕಾಂಗ್ರೇಸ್ ಪಕ್ಷ ತೊರೆದು ಬಿಜೆಪಿ ಪಕ್ಷ ಸೇರ್ಪಡೆ
ಗಂಗಾವತಿ:ಇಂದು ಗಂಗಾವತಿ ನಗರ 33 ನೇ ವಾರ್ಡಿನ ಹಿರಿಯ ಕಾಂಗ್ರೇಸ್ ಮಹಿಳಾ ಮುಖಂಡರಾದ ಶ್ರೀಮತಿ ಕುರಿತಲಿ ಮಲ್ಲಮ್ಮ, ಶ್ರೀಮತಿ ಗಂಗಮ್ಮ, ಶ್ರೀಮತಿ ಮರಿಯಮ್ಮ, ಶ್ರೀಮತಿ ತಾಯಮ್ಮ, ಶ್ರೀಮತಿ ರೂಪಾ ಡಿ ಅವರುಗಳು ಕಾಂಗ್ರೇಸ್ ಪಕ್ಷ ತೊರೆದು
ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ರಾಘವೇಂದ್ರ ಶೆಟ್ಟಿ ಅವರ ನೇತೃತ್ವದಲ್ಲಿ, ಜನಪ್ರಿಯ ಶಾಸಕರು ಹಾಗೂ ಬಿಜೆಪಿ ಅಭ್ಯರ್ಥಿಗಳಾದ ಶ್ರೀ ಪರಣ್ಣ ಮುನವಳ್ಳಿ ಅವರ ಸಮ್ಮುಖದಲ್ಲಿ ಪಕ್ಷದ ತತ್ವ ಸಿದ್ದಾಂತಗಳನ್ನ ಮೆಚ್ಚಿ ಮರಳಿ ಬಿಜೆಪಿ ಪಕ್ಷ ಸೇರ್ಪಡೆಗೊಂಡರು.
ಈ ಸಮಯದಲ್ಲಿ ಹಿರಿಯರಾದ ಶ್ರೀ ಶಂಕರಣ್ಣ ಮುನವಳ್ಳಿ, ಮುಖಂಡರಾದ ವೆಂಕಟೇಶ್ ಅಮರಜ್ಯೋತಿ, ಯಂಕಪ್ಪ ಕಟ್ಟಿಮನಿ, ಹಾಗೂ ಇನ್ನಿತರ ಯುವಮುಖಂಡರು ಉಪಸ್ಥಿತರಿದ್ದರು.